ಕಂಪ್ಯೂಟರ್ ಮತ್ತು ಕನ್ನಡ

5

ಕಂಪ್ಯೂಟರಿನಲ್ಲಿ ಕನ್ನಡ ಎನ್ನುವುದು ಈಗ ಕೌತುಕದ ಸಂಗತಿಯೇನೂ ಅಲ್ಲ. ಆ ಕ್ಷೇತ್ರದ ಸಾಧ್ಯತೆಗಳ ಕುರಿತು ಹೆಚ್ಚು ಜನರಿಗೆ ತಿಳಿದಿಲ್ಲ, ಅಷ್ಟೆ.

ಈ ಕೊರತೆಯನ್ನು ಕೊಂಚಮಟ್ಟಿಗಾದರೂ ಕಡಿಮೆಮಾಡುವ ದೃಷ್ಟಿಯಿಂದ 'ಕಂಪ್ಯೂಟರ್ ಮತ್ತು ಕನ್ನಡ' ಎನ್ನುವ ಕೃತಿ ಇದೀಗ ಹೊರಬಂದಿದೆ. ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿಯಿರುವವರನ್ನು ಉದ್ದೇಶಿಸಿ ಹೊರತರಲಾಗಿರುವ ಈ ಕೃತಿ 'ಉಚಿತ ಪುಸ್ತಕ ಸಂಸ್ಕೃತಿ'ಯ ಅಂಗವಾಗಿ ಬಿಡುಗಡೆಯಾಗಿದೆ. ಅಂದರೆ, ಈ ಪುಸ್ತಕವನ್ನು ಯಾರು ಬೇಕಿದ್ದರೂ ಉಚಿತವಾಗಿ ಪಡೆದುಕೊಳ್ಳುವುದು, ಹಂಚಿಕೊಳ್ಳುವುದು ಸಾಧ್ಯ. ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಯಾವುದೇ ಅಡೆತಡೆಗಳಿರಬಾರದೆಂಬ ಉದ್ದೇಶದಿಂದ ಈ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಇದೀಗ ಇಜ್ಞಾನ ಶಿಕ್ಷಣ ಮಿತ್ರ ಇದನ್ನು ಅಂತರಜಾಲದಲ್ಲೂ ಮುಕ್ತವಾಗಿ ಪ್ರಕಟಿಸಿದೆ.

ಈ ಪುಸ್ತಕವನ್ನು ಕ್ರಿಯೇಟಿವ್ ಕಾಮನ್ಸ್ Attribution-NonCommercial-NoDerivatives 4.0 International (CC BY-NC-ND 4.0) ಲೈಸೆನ್ಸ್‌ನಡಿ ವಿತರಿಸಲಾಗುತ್ತಿದೆ | ಹೆಚ್ಚಿನ ವಿವರ 

ಮಿತ್ರಮಾಧ್ಯಮ ಹಾಗೂ ಸುರಾನಾ ಕಾಲೇಜುಗಳ ಸಹಯೋಗದಲ್ಲಿ ಪ್ರಕಟವಾಗಿರುವ ಈ ಪುಸ್ತಕದ ಆಶಯ ನುಡಿಗಳನ್ನು ಇಲ್ಲಿ ಓದಬಹುದು: "ಕನ್ನಡವೂ ಬೆಳೆಯಲಿ, ಪುಸ್ತಕ ಸಂಸ್ಕೃತಿ ವಿಸ್ತರಿಸಲಿ"

ಈ ಪುಸ್ತಕದಲ್ಲಿರುವ ಅಧ್ಯಾಯಗಳು ಹೀಗಿವೆ. ಕೆಳಗಿನ ಕೊಂಡಿಗಳ ಮೇಲೆ ಕ್ಲಿಕ್ ಮಾಡಿದಾಗ ಅಧ್ಯಾಯಗಳು ಹೊಸ ಪುಟಗಳಲ್ಲಿ ತೆರೆದುಕೊಳ್ಳುತ್ತವೆ.
ಗಮನಿಸಿ: ಈ ಪುಸ್ತಿಕೆಯ ಪಾಠಗಳು ವಿವಿಧ ಲೇಖಕರ ಭಾಷಾಶೈಲಿ ಮತ್ತು ಸಂವಹನದ ಅಗತ್ಯಕ್ಕೆ ತಕ್ಕಂತೆ ವಿಭಿನ್ನವಾಗಿವೆ; ಪಠ್ಯಪುಸ್ತಕದ ಶಾಸ್ತ್ರೀಯ ಚೌಕಟ್ಟನ್ನು ಮೀರಿವೆ. ಈ ಪಾಠಗಳನ್ನು ಪ್ರಾಯೋಗಿಕ ತರಗತಿಗಳೊಂದಿಗೇ ನಡೆಸುವುದು ಅಪೇಕ್ಷಣೀಯ.

ಇಲ್ಲಿರುವ ಮಾಹಿತಿಯನ್ನು ಇ-ಬುಕ್ ರೂಪದಲ್ಲಿ ಓದಲು, ಹಾಗೂ ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

ಮುದ್ರಿತ ಪ್ರತಿಗಳನ್ನು ಪಡೆದುಕೊಳ್ಳಲು, ಹಾಗೂ ಉಚಿತ ಪುಸ್ತಕ ಸಂಸ್ಕೃತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಈ ಜಾಲತಾಣಕ್ಕೆ ಭೇಟಿಕೊಡಿ.

5 comments:

 1. ತುಂಬಾ ಉಪಯುಕ್ತ ಮಾಹಿತಿ ಪೂರ್ಣ ಲೇಖನ ಧನ್ಯವಾದಗಳು.

  ReplyDelete
  Replies
  1. ತುಂಬಾ ಉಪಯುಕ್ತವಾದ ಮಾಹಿತಿಗಳು......ಧನ್ಯಾದಗಳೊಡನೆ

   Delete
 2. ಧನ್ಯ ವಾದಗಳು....ತಮ್ಮ ಉಪಯುಕ್ತ ಮಾಹಿತಿಗಾಗಿ.....

  ReplyDelete
 3. Mystino casino is offering new player 125 FS | Casinoinjapan
  Mystino 샌즈카지노 casino is offering new player 125 FS for m88 ทางเข้า new players at the moment - 125 FS + ミスティーノ 125 Free Spins.

  ReplyDelete
 4. Borgata Hotel Casino & Spa Launches with $200 Million
  The Borgata Hotel 통영 출장안마 Casino & Spa has 진주 출장안마 announced it 서산 출장마사지 will release an additional $200 million enhancement to the Borgata Hotel Casino & Spa's 대전광역 출장샵 gaming 통영 출장샵

  ReplyDelete